ಕಾಲು ಮೇಲೆ ಕಾಲು ಹಾಕಿ ದೇವರಿಗೆ ಪ್ರಾರ್ಥಿಸುತ್ತಿರುವ ಮೋದಿ ವಿಡಿಯೋ ವೈರಲ್ : ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ಟೀಕೆ…!

ಹಿಂದುತ್ವದ ಹೆಸರಿನಲ್ಲೇ ರಾಜಕೀಯ ಮಾಡಿಕೊಂಡು ಬಂದಿರುವ ಬಿಜೆಪಿ ಪಕ್ಷದ ನಾಯಕರ ಅಸಲಿ ಹಿಂದುತ್ವದ ಮುಖವಾಡ ಆಗಾಗ ಕಳಚಿ ಬೀಳುತ್ತಿರುತ್ತದೆ. ಆದರೆ ಈಗ ತಂಡೇಲನೇ ಸಿಕ್ಕಿಬಿದ್ದಿರುವುದ್ದರಿಂದ, ಬಿಜೆಪಿ ಇದನ್ನು ನಾಯಿಗಳು ಹೊಲಸು ಮಾಡಿ ಮಣ್ಣು ಮುಚ್ಚುವ ಹಾಗೆ, ಯಾವ ರೀತಿಯಲ್ಲಿ ತಿರುಚಿ ಇದನ್ನು ಮುಚ್ಚಿಹಾಕಬಹುದು ಎಂದು ನೋಡಲು ಜನರು ಕಾಯುತ್ತಿದ್ದಾರೆ.

ವಾರಾಣಸಿಯಲ್ಲಿ ಪೂಜೆ ಸಲ್ಲಿಸಿದ ಮೋದಿ, ಪೂಜೆ ವೇಳೆ ಕಾಲು ಮೇಲೆ ಕಾಲು ಹಾಕಿ ಧಿಮಾಕಿನಿಂದ ಪ್ರಾರ್ಥಿಸುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಹಿಂದೆ ಹಲವಾರು ಬಾರಿ ಆಗಿರುವಂತೆ ಈಗ ಮತ್ತೆ ಬಿಜೆಪಿಯ ‘ಹಿಂದುತ್ವದ’ ಬಗ್ಗೆ ಟೀಕಿಸಲಾಗುತ್ತಿದೆ.

Leave a Reply