ಬಿಜೆಪಿ ಯ ಅಪೇರೇಷನ್ ಕಮಲಾ ಬಗ್ಗೆ ಇನ್ಫೋಸಿಸ್ ನಾರಾಯಣ್ ಮೂರ್ತಿ ಬೇಸರ…!

ರಾಜ್ಯದಲ್ಲಿನ ಹೊಲಸು ರಾಜಕೀಯ ಬೆಳವಣಿಗೆಗಳನ್ನೂ ನೀವು ಗಮನಿಸದೆ ಇರಲು ಸಾಧ್ಯವೇ ಇಲ್ಲ. ಕರ್ನಾಟಕದಲ್ಲಿ ಶಾಸಕರ ಕುದುರೆ ವ್ಯಾಪಾರ, ಪ್ರಜಾಪ್ರಭುತ್ವವನ್ನು ದಿಕ್ಕರಿಸಿ ಅಸಂವಿಧಾನಿಕವಾಗಿ ಸರ್ಕಾರವನ್ನು ಅಸ್ಥಿರಗೊಳಿಸಲು ಹೆಣಗಾಡುತ್ತಿರುವ ವಿರೋಧ ಪಕ್ಷದ ಕರ್ತ್ಯವವನ್ನೇ ಮರೆತಿರುವ so called ‘ರಾಷ್ಟ್ರೀಯ ಪಕ್ಷ’ ದ ರಾಜ್ಯಾಧ್ಯಕ್ಷ ಬಿ. ಎಸ್ ಯಡಿಯೂರಪ್ಪನವರ ಅಧಿಕಾರ ದಾಹ ಎಂತವರಿಗೂ ಅಸ್ಸಯ್ಯ ಪಡಿಸುವಂತದ್ದು.

ಯಡಿಯೂರಪ್ಪನವರು ಹಾಗು ಬಿಜೆಪಿ ಪಕ್ಷವು ಹಿಂಬಾಗಿಲಿನಿಂದ ಬಂದು ಕುರ್ಚಿ ಮೇಲೆ ನ್ಯಾಯವಾಗಿ ಕುಳಿತಿರುವವರನ್ನು ಕೆಡವಲು ಪ್ರಯತ್ನಿಸುತ್ತಿರುವುದು ಇದೇನು ಮೊದಲನೇ ಬಾರಿಯಲ್ಲ. ದೇಶದ ಹಲವಾರು ರಾಜ್ಯಗಳಲ್ಲಿ ಬಿಜೆಪಿ ಪಕ್ಷವು ಈ ಕುತಂತ್ರವನ್ನು ಪ್ರಯೋಗಿಸಿ ಸರ್ಕಾರವನ್ನು ಕೆಡವಿದೆ. ಅಷ್ಟೇ ಯಾಕೆ ಯಡಿಯೂರಪ್ಪನವರೇ 2008ರಲ್ಲಿ ಆಪರೇಷನ್ ಕಮಲಾ ಮಾಡಿ ಮುಖ್ಯಮಂತ್ರಿ ಪಟ್ಟಕ್ಕೆ ಏರಿದ್ದರು. ಆದರೆ ಕರ್ಮಾ ಯಾರನ್ನು ಬಿಡುವುದಿಲ್ಲ ಎಂಬುದಕ್ಕೆ ಸಾಕ್ಷಿಯಂತೆ ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಸೇರಿ ಕರ್ನಾಟಕಕ್ಕೆ ಕಳಂಕವಾದರು.

ಕಳೆದ ಒಂದು ವರ್ಷದಿಂದ ಸತತ ಐದು ಬಾರಿ ಕಾಂಗ್ರೆಸ್ – ಜೆಡಿಎಸ್ ಶಾಸಕರಿಗೆ ಹಣ ಹಾಗು ಅಧಿಕಾರದ ಆಮಿಷವೊಡ್ಡಿ ತಮ್ಮ ಪಕ್ಷಕ್ಕೆ ಸೇರುವಂತೆ ಮನವೊಲಿಸಲು ಪ್ರಯತ್ನಿಸಿ ವಿಫಲವಾಗಿ ರಾಜ್ಯದ ಜನತೆಯಿಂದ ಚೀಮಾರಿ ಹಾಕಿಸಿಕೊಂಡಿದ್ದರು. ಆದರೂ ಮತ್ತೆ ಅದೇ ದುಷ್ಕೃತ್ಯಕ್ಕೆ ಕೈ ಹಾಕಿದ್ದಾರೆ. ಕೆಲವೊಂದರ ಬಾಲವನ್ನು ನೆಟ್ಟಗೆ ಮಾಡಲು ಸಾಧ್ಯವೇ?

ಇದರ ಬಗ್ಗೆ ಅಂತಾರಾಷ್ಟ್ರೀಯ ಉದ್ಯಮಿ ಇನ್ಫೋಸಿಸ್ ನಾರಾಯಣ್ ಮೂರ್ತಿ ಅವರು ಸಹ ಬೇಸರ ವ್ಯಕ್ತ ಪಡಿಸಿದ್ದಾರೆ. ನಮ್ಮ ಪೂರ್ವಜರು ಇಂತಹ ದೇಶ ಕಟ್ಟುವುದಕ್ಕ ಆ ಪರಿ ಹೋರಾಟ ಮಾಡಿದ್ದು? ಇದನ್ನು ಯುವಕರು ಸರ್ಕಾರಕ್ಕೆ ಪ್ರಶ್ನೆ ಮಾಡಬೇಕು ಎಂದು ಹೇಳಿದ್ದಾರೆ.

4 thoughts on “ಬಿಜೆಪಿ ಯ ಅಪೇರೇಷನ್ ಕಮಲಾ ಬಗ್ಗೆ ಇನ್ಫೋಸಿಸ್ ನಾರಾಯಣ್ ಮೂರ್ತಿ ಬೇಸರ…!

 1. Upendrakumar says:

  Satta prajegalu sir hana mattu hendakke

 2. Uma Ramesh says:

  eetaraha rajakeeya bedavave beda..svathanthra bandiddu edakkena.deshada prajegalige maadariyagabeku. Horatu enthaha neechakelsa madbardittu. Edu samajakke Kalanka.

 3. Great Narayan Noorthy.Sad our youth does not realise this and vote on RSS religion card to BJP. MBAs are working as delivery man of courrier agency Swiggy and ZTomato. They are busy in WA Facebook Twitter but they are becoming coolies due to massive unemoyment. They shall realise and Change Govt.

 4. After seeing this everyone should understand One thing bjp is thinking only for power to rule not for developing country
  But y people still supporting bjp after all this
  I don’t no this will lead us to suffer in the future if we go in the same way of thinking

Leave a Reply