“ಯಾವ ಬೋ* ಮಗ ಹೇಳ್ದ ರೀ?” ಎಂದು ಕೇಳಿದ್ದ ಬಿ.ಸಿ ಪಟೇಲ್ ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿಬಿದಿದ್ದಾರೆ…!

ಹಣ ಹಾಗು ಮಂತ್ರಿಗಿರಿಯ ಆಮಿಷಕ್ಕೆ ಒಳಗಾಗಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ತಾಯಿಯೆಂದು ಭಾವಿಸುವ ಪಕ್ಷಕ್ಕೆ ದ್ರೋಹ ಬಗೆದು, ನಂಬಿದ್ದ ನಾಯಕರ ಬೆನ್ನಿಗೆ ಚೂರಿ ಹಾಕಿ, ಪ್ರಜಾ ಪ್ರಭುತ್ವವನ್ನು ದಿಕ್ಕರಿಸಿ ರಾಜ್ಯದ ಜನತೆ ಹಾಗು ಸಂವಿಧಾನಕ್ಕೆ ಅವಮಾನ ಮಾಡಿ ರಾಷ್ಟ್ರ ಮಟ್ಟದಲ್ಲಿ ರಾಜ್ಯದ ಮಾನ ಮರ್ಯಾದಿಗೆ ದಕ್ಕೆ ತಂದಿರುವ ಕರ್ನಾಟಕದ ಕೆಲವು ಶಾಸಕರ ಪೈಕಿ ಮಾಜಿ ಪೊಲೀಸ್ ಅಧಿಕಾರಿ ಹಾಗು ನಟ ಬಿ.ಸಿ ಪಾಟೀಲ್ ಕೂಡ ಒಬ್ಬರು.

ಕೌರವ ಸಿನಿಮಾದಲ್ಲಿ ಮಹಾಭಾರತದ ಖಳನಾಯಕ ದುರ್ಯೋಧನ ಪಾತ್ರದ ಅಭಿನಯಕ್ಕೆ ಸಾಕಷ್ಟು ಶ್ಲಾಘನೆ ಪಡೆದಿದ್ದ ಬಿ.ಸಿ ಪಾಟೀಲ್, ನಿಜ ಜೀವನದಲ್ಲೂ ಕಳನಾಯಕರೇ! ರಾಜಿನಾಮಿ ನೀಡಿ, ಮುಂಬೈನ ಹೋಟೆಲ್ ನಲ್ಲಿ ಅವಸಿಕೊಂಡು ಮಜಾ ಉಡಾಯಿಸುತ್ತಿದ್ದ ಬಿಸಿ ಪಾಟೀಲ್ ಅಂದು ಮಾಧ್ಯಮದವರು, ನೀವು 40 ಹಣ ಪಡೆದಿದ್ದೀರಾ? ಎಂದು ಪತ್ರಕರ್ತ ಕೇಳಿದಾಗ, ಅಸಭ್ಯವಾಗಿ ಬಿ.ಸಿ ಪಾಟೀಲ್ ಅವರು “ಯಾವ ಬೋ* ಮಗ ಹೇಳ್ದ ರೀ? ಬಿಸಿ ಪಾಟೀಲ್ ನ ಯಾರು ಕೊಂಡುಕೊಳ್ಳಲು ಸಾಧ್ಯವಿಲ್ಲ” ಎಂದು ಎಗರಾಡಿದ್ದ ಬಿ.ಸಿ ಪಾಟೀಲ್ ಬಿಜೆಪಿ ನಾಯಕ ಶ್ರೀ ರಾಮುಲು ಅವರೊಂದಿಗೆ ಮಾತನಾಡಿರುವ ಆಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದೆ.

ಈ ಆಡಿಯೋ ತುಣುಕಲ್ಲಿ, ಶ್ರೀ ರಾಮುಲು ಬಿಸಿ ಪಾಟೀಲ್ ಅವರಿಗೆ ಎಷ್ಟು ಹಣ ನಿರೀಕ್ಷಿಸುತ್ತಿದ್ದೀರಾ ಎಂದು ಕೇಳಿ ನಂತರ 25 ಕೋಟಿ ಆಫರ್ ಕೂಡ ಮಾಡುತ್ತಾರೆ. ನಂತರ ಬಿಸಿ ಪಟೇಲ್ ಅವರು ಮಂತ್ರಿಗ=ಇರಿ ಬಗ್ಗೆಯೂ ಕೇಳುತ್ತಾರೆ.

ಈಗ ಈ ಶಾಸಕರು ಮುಂದಿನ ಚುನಾವಣೆಯಲ್ಲಿ ವೋಟ್ ಕೇಳಲು ಬಂದಾಗ ಏನು ಮಾಡಬೇಕು ಎಂದು ನಿಮಗೆ ಗೊತ್ತಿದೆ!

Leave a Reply