ನಿಲ್ಲುತ್ತಿಲ್ಲ ಬಿಜೆಪಿ ಶಾಸಕರ ಸಲ್ಲಿಂಗ ಕಾಮಕಾಂಡ…!

ಬಿಜೆಪಿ ಪಕ್ಷದ ನಾಯಕರು ತಮ್ಮ ಚಪಲಕ್ಕೆ ಬಹಳ ಪ್ರಖ್ಯಾತರಾಗಿರುವವರು. ಒಬ್ಬರಾದ ಮೇಲೆ ಒಬ್ಬರಂತೆ ಬಿಜೆಪಿ ನಾಯಕರು ತಮ್ಮ ಕುತ್ತದ ಕಾಮ ಕಾರ್ಯಗಳಿಂದ ಸುದ್ದಿಯಲ್ಲಿರುತ್ತಾರೆ. ಇಷ್ಟು ದಿನ ಕೇವಲ ಹೆಂಗಸರೊಂದಿಗೆ ತಮ್ಮ ಕಾಮಕಾಂಡವನ್ನು ನಡೆಸುತ್ತಿದ್ದ ಬಿಜೆಪಿ ನಾಯಕರು, ಈಗ ಸಲ್ಲಿಂಗ ಕಾಮದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ತಾವು ತಮ್ಮ ಮಡದಿಯರಿಗೆ ದ್ರೋಹ ಬಗೆಯುವುದಲ್ಲದೆ ಅದನ್ನುವಿಡಿಯೋ ಮಾಡಿಕೊಂಡು ಸಾಮಾನ್ಯ ಜನರಿಗೆ ಕೆಟ್ಟ ಉದಾಹರಣೆ ಆಗುತ್ತಿದ್ದಾರೆ.

ಕಳೆದ ವಾರವಷ್ಟೇ ಆರ್.ಎಸ್.ಎಸ್ ನ ಮುಖಂಡನೊಬ್ಬ ಪ್ರದೀಪ್ ಜೋಶಿ ಎಂಬವರು ಹದಿ ಹರಿಯದ ಬಾಲಕನನ್ನು ಅತ್ಯಾಚಾರ ಮಾಡಿ ನಂತರ ಅವನನ್ನು ಕೊಲೆ ಮಾಡಿದ್ದರು. ಈಗ ಮತೊಬ್ಬ ಬಿಜೆಪಿ ಶಾಸಕನ ಸಲ್ಲಿಂಗ ಕಾಮಕಾಂಡ ಬಯಲಾಗಿದೆ. ಅದುವೇ ಅವನು ಕರ್ನಾಟಕದ ಒಬ್ಬ ಶಾಸಕ! ಆ ಕಾಮುಕ ಶಾಸಕ ಯಾರು ಗೊತ್ತಾ? ಮುಂದೆ ಓದಿ…

ಮಹದೇವಪುರ ಶಾಸಕ ಅರವಿಂದ್ ಲಿಂಬಾವಳಿ ಅವರು ಹುಕ್ಕಾ ಸೇದುತ್ತ ಸಲ್ಲಿಂಗ ಕಾಮದಲ್ಲಿ ತೊಡಗಿರುವ ವಿಡಿಯೋ ಮುಂಜಾನೆಯಿಂದ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ರೇಣುಕಾಚಾರ್ಯನಿಂದ ಹೆಂಗಸರು ಹುಷಾರಾಗಿ ಇರಬೇಕು, ಅರವಿಂದ್ ಲಿಂಬಾವಳಿ ಇಂದ ಗಂಡಸರು ಹುಷಾರಾಗಿ ಇರಬೇಕು ಎಂದು ಜನ ಹೀಯಾಳಿಸುತ್ತಿದ್ದಾರೆ. ಅಲ್ಲದೆ ಇದುವರೆಗೂ ಬಿಜೆಪಿ ಶಾಸಕರು ವಿಧಾನ ಸೌಧದಲ್ಲಿ ಬ್ಲೂ ಫಿಲಂ ನೋಡಿದ್ದು, ರೇಣುಕಾಚಾರ್ಯನ, ಪ್ರತಾಪ್ ಸಿಂಹ, ತೇಜಸ್ವಿ ಸೂರ್ಯ ರವರ ಕಾಮ ಪುರಾಣಗಳು, ಹೀಗೆ ಎಲದನ್ನು ಜನ ಈ ಘಟನೆಯಿಂದ ಮೆಲಕು ಹಾಕಿಕೊಳ್ಳುತ್ತಿದ್ದಾರೆ.

3 thoughts on “ನಿಲ್ಲುತ್ತಿಲ್ಲ ಬಿಜೆಪಿ ಶಾಸಕರ ಸಲ್ಲಿಂಗ ಕಾಮಕಾಂಡ…!

  1. ಇದು ನಿಜಾನಾ ?

  2. Vidoe not playing . May be it’s fake

  3. Video is not playing

Leave a Reply