ಬಿಜೆಪಿಗೆ ಹೆಚ್‍ಡಿಕೆ ‘ವಿದಾಯ ಭಾಷಣ’ವೆಂಬ ಸತ್ಯದ ಚಾವುಟಿ ಏಟು…!

ಸುಮಾರು ಮೂರು ವಾರಗಳ ಹಿಂದೆ ಗ್ರಾಮ ವಾಸ್ತವ್ಯವೆಂಬ ಸುಕಾರ್ಯವನ್ನು ಮುಗಿಸಿ, ಅಮೇರಿಕಾದಲ್ಲಿ ಕಾಲ ಭೈರವೇಶ್ವರ ದೇಗುಲದ ಶಂಕುಸ್ಥಾಪನೆಗೆ ಹಾಗೂ ಕರ್ನಾಟಕದ ಅಭಿವೃದ್ಧಿಗೆ…