ಹೋಟೆಲ್ ನಿಂದ ಹೊರಬರಲು ಪ್ರಯತ್ನಿಸಿದ ಅತೃಪ್ತ ಶಾಸಕರಿಗೆ ಬಿಜೆಪಿ ಬೌನ್ಸರ್ ಗಳಿಂದ ಗೂಸಾ…!

ನಮ್ಮ ಅಭಿವೃದ್ಧಿಗೆ ಶ್ರಮಿಸಲೆಂದು, ನಮ್ಮ ತೆರಿಗೆ ಹಣದಲ್ಲಿ ನಡೆಸಿದ ಚುನಾವಣೆಯಲ್ಲಿ, ನಾವು ನಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಿ ಗೆಲ್ಲಿಸಿದ ನಮ್ಮ ಪ್ರತಿನಿಧಿಗಳು, ತಮ್ಮ ಜವಾಬ್ದಾರಿಯನ್ನು ಮರೆತು ಲಜ್ಜೆಗೆಟ್ಟು, ಜನರ ತೀರ್ಪನ್ನು ದಿಕ್ಕರಿಸಿ, ಹಣ ಹಾಗು ಮಂತ್ರಿಗಿರಿಯ ಆಮಿಷಕ್ಕೆ ಬಲಿಯಾಗಿ ಪ್ರಜಾ ಪ್ರಭುತ್ವವನ್ನು ಈ ಪವಿತ್ರವಾದ ನಾಡಿನಲ್ಲಿ ಕಗ್ಗೊಲೆ ಮಾಡಿದ್ದಾರೆ! 

ಅನಾದಿಕಾಲದಿಂದಲೂ ಒಂದು ಸಾಮ್ರಾಜ್ಯದ ಅಳಿವಿಗೆ ನಂಬಿದವರು ಬೆನ್ನಿಗೆ ಚೂರಿ ಹಾಕುವವರೇ ಕಾರಣ! ಸರ್ಕಾರವನ್ನು ಪತನಗೊಳಿಸುವ ಸಂಚಿನಲ್ಲಿ ವಿಪಕ್ಷದ ಜೊತೆ ಕೈ ಜೋಡಿಸಿ ಸ್ವಂತ ಪಕ್ಷಕ್ಕೆ ದ್ರೋಹ ಬಗೆದ ಇವರು ಗಂಡು ವೆಬಿಚಾರಿಗಳು ಎಂದು ಜನ ಕ್ಯಾಕರಿಸಿ ಚೀಮಾರಿ ಹಾಕುತ್ತಿದ್ದಾರೆ. ಅಲ್ಲದೆ ಇವರಲ್ಲಿ ಮೂವರನ್ನು ನೆನ್ನೆ ಮೂರು ವರ್ಷ ಅನರ್ಹ ಮಾಡಲಾಗಿದೆ.

ಈ ಶಾಸಕರನ್ನು ಮುಂಬೈ ನ ಹೋಟೆಲ್ ಒಂದರಲ್ಲಿ ಬಿಜೆಪಿ ಪಕ್ಷದವರು ಕೂಡಿ ಹಾಕಿರುವ ವಿಷಯ ನಿಮಗೆ ಗೊತ್ತೇ ಇದೆ. ಇವರೆಲ್ಲ ಈಗ ಬಂಗಾರದ ಪಂಜರದಲ್ಲಿರುವ ಗಿಣಿಗಳ ಹಾಗೆ. ಬೇಕಾದ ಸೌಕರ್ಯ ನೀಡಲಾಗುತ್ತದೆ. ಆದರೆ ಅವರ ಸ್ವಾತಂತ್ರವನ್ನು ಕಿತ್ತುಕೊಂಡಿದ್ದಾರೆ!

ಹೋಟೆಲ್ ನಲ್ಲಿ ಈ ಶಾಸಕರು ದಿನ ಕುಡಿದು ಕುಪ್ಪಳಿಸುತ್ತಾರೆ. ನೆನ್ನೆ ಕೂಡ ಅದೇ ರೀತಿ ನಮ್ಮ ಶಾಸಕರು ಪಾರ್ಟಿ ಮಾಡುತ್ತಿರುವ ವೇಳೆ, ಹೋಟೆಲ್ ನಿಂದ ಆಚೆ ಬರಲು ಪ್ರಯತ್ನಿಸಿದಕ್ಕೆ, ಬಿಜೆಪಿ ನೇಮಕ ಮಾಡಿರುವ ಬೌನ್ಸರ್ ಗಳು ಮೂವರು ಶಾಸಕರಿಗೆ ಗೂಸಾ ನೀಡಿದ್ದಾರೆ! ಇವರು ಮಾಡಿರುವ ಅನಾಚಾರಕ್ಕೆ ಇದು ಕಮ್ಮಿ ನೇ ಆದರೂ,ಯಾಕೆ ಸ್ವಾಮಿ ಬೇಕಿತ್ತು ಈ ಬಾಳು?

7 thoughts on “ಹೋಟೆಲ್ ನಿಂದ ಹೊರಬರಲು ಪ್ರಯತ್ನಿಸಿದ ಅತೃಪ್ತ ಶಾಸಕರಿಗೆ ಬಿಜೆಪಿ ಬೌನ್ಸರ್ ಗಳಿಂದ ಗೂಸಾ…!

 1. Chamaraaj Sankalagere Boraiah says:

  Who has seen this? Post a video proof if you have. Trolls are 99%lies.

 2. Mohammad Aslam Bolar says:

  Good. …it would happen anytime in their constituency..be alert.

 3. Any proof? It’s a way to blame someone. All are acting since they won’t able to show their face at their constituency peoples. Shameless I think they sold for some money and sold their peoples hope.

 4. Harish & Aslam ..Rightly said👌👌👌👌
  ..Bang the rebels 🖕🖕🖕🖕👊👊👊

 5. Uppu thindre neeru kudibeku… kachada nan makklu… Karnataka ke banni nimge ede mari habba…

 6. P.N.Reddy says:

  P.N.Reddy
  ಇವರನ್ನು ಆಯ್ಕೆ ಮಾಡಿರುವುದು ಕರ್ನಾಟಕದ ಜನತೆ ಓಟು ಹಾಕಿ ಗೆಲ್ಲಸಿರುತ್ತಾರೆ.ಇವರಿಗೆ ಮಾನ ಮರ್ಯಾದೆ ಇದ್ದೀದ್ದರೇ ನೀವುಗಳು ಮುಂಬೈನಲ್ಲಿ ಯಾಕೆ ನೆಲಸಿದ್ದೀರೀ ಶಾಸಕರೇ ,
  ತೂ ನಿಮ್ಮ ಜನ್ಮಕ್ಕೆ

 7. Mr. Surendra J Bhojgade says:

  Fabricated news……. Let them come and speak out…… Well what they did is good for Karnataka people, finally they have a strong government

Leave a Reply