ಮೋದಿಯ ಅವಿವೇಕತನಕ್ಕೆ ಮತೊಬ್ಬ ಉದ್ಯಮಿ ಬಲಿ!

ಮೊದಲ ಬಾರಿಗೆ 2014 ರಲ್ಲಿ ನರೇಂದ್ರ ಮೋದಿ ದೇಶದ ಪ್ರಧಾನಿ ಆಗಿ ಆಯ್ಕೆ ಆದಾಗಲಿನಿಂದಲೂ ತಮ್ಮ ಪಕ್ಷದ ಚುನಾವಣೆ ಖರ್ಚಿಗೆ ಸಹಕರಿಸುವ ಉದ್ಯಮಿಗಳನ್ನು ಬಿಟ್ಟರೆ, ಇವರ ದಡ್ಡ ನಿರ್ಧಾರಗಳು ಹಾಗು ಹೊಸ ನಿಯಮಗಳಿಂದ ದೇಶದ ಆರ್ಥಿಕತೆಯನ್ನು ಪರಿಭಾಷಿಸುತ್ತಿದ್ದ ಹಲವಾರು ದೊಡ್ಡ ಕಂಪನಿಗಳು ನಷ್ಟದಲ್ಲಿ ಸಿಕ್ಕಿ ಪರದಾಡುತ್ತಿವೆ, ಉದ್ಯಮಿಗಳು ದಿವಾಳಿಯಾಗುತ್ತಿದ್ದಾರೆ.

ಮೊದಲು GST ಮೂಲಕ ಉದ್ಯಮಿಗಳಿಗೆ ಚಿತ್ರಹಿಂಸೆ ನೀಡುವುದನ್ನು ಶುರು ಮಾಡಿದ ಮೋದಿ ಇನ್ನು ನಿಲ್ಲಿಸಿಲ್ಲ. ಇವರ ರೂಪಿಸುತ್ತಿರುವ ನಿಯಮಗಳಿಂದ ಅಂತರಾಷ್ಟ್ರೀಯ ಸಂಸ್ಥೆಗಳು ಭಾರತದಲ್ಲಿ ಹಣ ಹೂಡಲು ಹಿಂಜರಿಯುತ್ತಿದ್ದಾರೆ. ಇದೆ ಕಾರಣದಿಂದಾಗಿ ಬಿಜೆಪಿಯ ಸಂಸದನೇ ಆಗಿರುವ ರಾಹುಲ್ ಬಜಾಜ್ ಅವರು ಮೋದಿಯ ಆರ್ಥಿಕ ನೀತಿಗಳ ಬಗ್ಗೆ ಪ್ರಶ್ನೆ ಮಾಡಿದರು. ಈಗ ಕನ್ನಡದ ಹೆಮ್ಮೆಯ ಉದ್ಯಮಿ ಆತ್ಮಹತ್ಯೆಗೆ ಶರಣಾಗಿದ್ದಾರೆ!

ಐಟಿ ಮುಖ್ಯಸ್ಥ ಬಾಲಕೃಷ್ಣನ ಕಿರುಕುಳದ ಕುರಿತು ಅಂದು‌ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಹೇಳಿದ್ದ‌ ಮಾತು‌ ಸತ್ಯವಾಗಿದೆ.ರಾಜ್ಯದ ಉದ್ಯಮಿಗಳು‌ ಆತ್ಮಹತ್ಯೆಯ ಹಾದಿ‌ ಹಿಡಿಯುವಂತಾಗಿದೆ. ಕನ್ನಡದ ಹೆಮ್ಮೆಯ ಉದ್ಯಮಿ ಐವತ್ತು ಸಾವಿರ ಕನ್ನಡಿಗರಿಗೆ ಕೆಲಸ ನೀಡಿರುವ ಸಿದ್ದಾರ್ಥ ಗೆ ಐಟಿ ಮುಖ್ಯಸ್ಥ ಬಾಲಕೃಷ್ಣ ಕಿರುಕುಳ ‌ನೀಡಿ ಯಾವುದೇ ವ್ಯವಹಾರವೇ ಮಾಡದಂತೆ ಮಾಡಿ ಆತ್ಮಹತ್ಯೆಗೆ ಕಾರಣವಾಗಿದ್ದಾರೆ. ಮೋದಿ ಟ್ಯಾಕ್ಸ್ ಕಲೆಕ್ಷನ್ ಅಂದರೆ ಇದೇನಾ?

One thought on “ಮೋದಿಯ ಅವಿವೇಕತನಕ್ಕೆ ಮತೊಬ್ಬ ಉದ್ಯಮಿ ಬಲಿ!

Leave a Reply