ಸಿದ್ದರಾಮಯ್ಯಗೆ ಚಳಿ ಬಿಡಿಸಿದ ಹೆಚ್.ಡಿ.ಕೆ!

ಪರಿಣಾಮಕಾರಿ ವಿರೋಧ ಪಕ್ಷವಾಗಿ ಕೆಲಸ ಮಾಡುವ ಕಡೆ ಗಮನ ಹರಿಸುವ ಬದಲು ದಿನ ನಿತ್ಯ ಬೆಳಗಾದರೆ ಜೆಡಿಎಸ್ ಪಕ್ಷದ ಪ್ರತಿ ನಡೆಯನ್ನು ಟೀಕಿಸುವುದು, ಜೆಡಿಎಸ್ ನಾಯಕರನ್ನು ಹೀಯಾಳಿಸುವುದು ಹೀಗೆ ಜೆಡಿಎಸ್ ಪಕ್ಷದೊಡನೆ ಕಾಲು ಕೆರದುಕೊಂಡು ಜಗಳ ಮಾಡುವುದನ್ನೇ ತಮ್ಮ ಕಸುಬನ್ನಾಗಿ ಮಾಡಿಕೊಂಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಇಂದು ಜೆಡಿಎಸ್ ನಾವಿಕ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಚಳಿ ಬಿಡಿಸಿದ್ದಾರೆ.

ಸಿದ್ದರಾಮಯ್ಯಗೆ ರಾಜಕೀಯ ಜೀವನ ಕಲ್ಪಿಸಿಕೊಟ್ಟಿದ್ದೆ ಜೆಡಿಎಸ್ ಪಕ್ಷವಾಗಿದ್ದು, ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಪಕ್ಷದಿಂದ ಉಚ್ಛಾಟನೆಗೊಂಡ ನಿಮಗೆ ಮಾತನಾಡುವ ಹಕ್ಕು ಇಲ್ಲ ಎಂದು ಸರಣಿ ಟ್ವೀಟ್ ಗಳನ್ನು ಮಾಡುವ ಮೂಲಕ ಕುಮಾರಸ್ವಾಮಿ ಅವರು ಸಿದ್ದುರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕುಮಾರಸ್ವಾಮಿ ಅವರು ಸಿದ್ದರಾಮಯ್ಯರ ಕುರಿತು ಇಂದು ಮಾಡಿರುವ ಟ್ವೀಟ್ ಗಳು ಇಂತಿವೆ:

Leave a Reply